KPSC Paper-2 Question Papers and key Answers Download

 KPSC ಪೇಪರ್-2 ಪ್ರಶ್ನೆಪತ್ರಿಕೆಗಳ ಸಂಗ್ರಹ

KPSC (ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ)ವು ನಡೆಸುವ ಹಲವಾರು ಪರೀಕ್ಷೆಗಳಿಗೆ  ಪೇಪರ್-2 ಪ್ರಶ್ನೆ ಪತ್ರಿಕೆ ಅಭ್ಯರ್ಥಿಗಳಿಗೆ ಬಹುಮುಖ್ಯವಾಗಿದೆ. ಈ ಪೇಪರ್ ಸಾಮಾನ್ಯವಾಗಿ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್    ಸಾಮರ್ಥ್ಯವನ್ನು ಒಳಗೊಂಡಂತಹ ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ಇದಾಗಿರುತ್ತದೆ. ಪ್ರತಿ ವರ್ಷ, ಸಾವಿರಾರು ಅಭ್ಯರ್ಥಿಗಳು ಈ ಪರೀಕ್ಷೆಗೆ ತಯಾರಾಗುತ್ತಾರೆ, ಮತ್ತು ಹೆಚ್ಚಿನವರು ಹಳೆಯ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನಕ್ಕೆ ಉಪಯೋಗಿಸುತ್ತಾರೆ. ಹಳೆಯ ಪ್ರಶ್ನೆಪತ್ರಿಕೆಗಳು ಹೊಸ ಪ್ರಶ್ನೆಗಳ ಮಾದರಿಗಳನ್ನು ಅರ್ಥಮಾಡಿಕೊಳ್ಳಲು, ಪ್ರಶ್ನೆಗಳ ಪುನರವೃತ್ತವನ್ನು ಗುರುತಿಸಲು, ಮತ್ತು ವಿಶೇಷ ತಯಾರಿಯನ್ನು ರೂಪಿಸಲು ಸಹಕಾರಿಯಾಗುತ್ತವೆ.

ಪ್ರಶ್ನೆ ಪತ್ರಿಕೆ-2 ಪಠ್ಯಕ್ರಮ

             ಸಾಮಾನ್ಯ ಕನ್ನಡ

35 ಪ್ರಶ್ನೆಗಳು

35 ಅಂಕಗಳು

ಸಾಮಾನ್ಯ ಇಂಗ್ಲೀಷ್‌

35 ಪ್ರಶ್ನೆಗಳು;

35 ಅಂಕಗಳು

ಕಂಪ್ಯೂಟರ ಸಾಮರ್ತ್ಯ

30 ಪ್ರಶ್ನೆಗಳು

30 ಅಂಕಗಳು

 

100 ಪ್ರಶ್ನೆಗಳು

100 ಅಂಕಗಳು

ಸೂಚನೆ: ಋಣ್ನಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ ¼ (0.25 ಅಂಕಗಳು) ಕಳೆಯಲಾಗುತ್ತದೆ.


ಈ ವೈಬ್ಸೈಟ್‌ ನಿಂದ  ಪೇಪರ್-2 ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಕೀಗಳನ್ನು ನೀವು ಸುಲಭವಾಗಿ ಡೌನ್ಲೋಡ್ ಮಾಡಿಕೋಳ್ಲಬವುದಾಗಿದೆ. ಈ ಪ್ರಶ್ನೆಪತ್ರಿಕೆಗಳು ಕೀ ಉತ್ತರಗಳನ್ನು ಒಳಗೊಂಡಿರುತ್ತವೆ. ಈ ಅಂತರ್ಜಾಲದಲ್ಲಿ ಹಲವು ಡಿಜಿಟಲ್ ನೋಟ್ಸ PDF ಲಭ್ಯವಿದ್ದು, ಅವುಗಳನ್ನು ಡೌನ್‌ಲೋಡ್ ಮಾಡಿ ಬಳಸಬಹುದಾಗಿದೆ. 

ಪ್ರಶ್ನೆ ಪತ್ರಿಕೆಗಳ ಲಿಂಕ್:‌

1. ಪಿ.ಡಿ.ಒ-2024 ಪೇಪರ್-2 ಪ್ರಶ್ನೆಪತ್ರಿಕೆ ಮತ್ತು ಕೀ-ಉತ್ತರಗಳು

2. ಗ್ರಾಮ ಆಡಳಿತ ಅಧಿಕಾರಿ-2024 ಪೇಪರ್-2 ಪ್ರಶ್ನೆಪತ್ರಿಕೆ ಮತ್ತು ಕೀ-ಉತ್ತರಗಳು

3. ವಾಣಿಜ್ಯ ತೆರಿಗೆ ನಿರೀಕ್ಷಕ (Commercial Tax Inspector-RPC)-21-01-2024 ಪೇಪರ್-2 ಪ್ರಶ್ನೆಪತ್ರಿಕೆ ಮತ್ತು ಕೀ-ಉತ್ತರಗಳು

4. ವಾಣಿಜ್ಯ ತೆರಿಗೆ ನಿರೀಕ್ಷಕ (Commercial Tax Inspector-KK)/ 07-01-2024 ಪೇಪರ್-2 ಪ್ರಶ್ನೆಪತ್ರಿಕೆ ಮತ್ತು ಕೀ-ಉತ್ತರಗಳು

5. INSPECTOR OF CO-OPERATIVE SOCIETIES (KK): 30-12-2023 ಪೇಪರ್-2 ಪ್ರಶ್ನೆಪತ್ರಿಕೆ ಮತ್ತು ಕೀ-ಉತ್ತರಗಳು

ಈ ಪ್ರಶ್ನೆಪತ್ರಿಕೆಗಳು ನಿಖರ ಅಧ್ಯಯನಕ್ಕೆ ಮತ್ತು ಉತ್ತಮ ತಯಾರಿಯಾಗಾಗಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಯಮಿತ ಅಭ್ಯಾಸದಿಂದ ಅಭ್ಯರ್ಥಿಗಳು ಸಮಯ ನಿರ್ವಹಣೆ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಬಹುದು. ಎಲ್ಲ ಅಭ್ಯರ್ಥಿಗಳಿಗೂ ಸಮಗ್ರ KPSC ಪೇಪರ್-2 ಪ್ರಶ್ನೆಪತ್ರಿಕೆಗಳ ಸಂಪೂರ್ಣ ಸಂಗ್ರಹವು ಅವರ ಯಶಸ್ಸಿಗೆ ಮಾರ್ಗದರ್ಶಿಯಾಗಬಹುದು. ಈ  ವೈಬ್ಸೈಟ್‌ ನಿಂದ  ಪೇಪರ್-1 (ಸಾಮಾನ್ಯ )ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಕೀಗಳನ್ನು ನೀವು ಸುಲಭವಾಗಿ ಡೌನ್ಲೋಡ್ ಮಾಡಿಕೋಳ್ಲಬವುದಾಗಿದೆ.

No comments

Powered by Blogger.